Wednesday, November 4, 2009

ಏನು ಮಾಡಲಿ ನಾನು..?


ಮೊಗ್ಗರಳಿ ಹೂವಾಗಿ,
ಮರಿದುಂಬಿ ಹಾರಾಡಿ,
ಹಸಿರಾದ ಕಾಯಾಗಿ,
ರಸ ತುಂಬಿ ಹಣ್ಣಾಗಿ,
ಕೈ ಬೀಸಿ ಕರೆಯುತಿರೆ...
ಎನ್ನ ಮನೆಯಂಗಳದ ಮಾವು..
ಏನು ಮಾಡಲಿ ನಾನು..?


ಕವನ ಬರೆಯಲೇ...
ಇಲ್ಲ ಕತೆಯ ಕಟ್ಟಲೆ...
ಪದ ಪದಗಳ ಜೋಡಿಸಿ
ಪದ್ಯ ಬರೆಯಲೇ...
ಏನು ಬೇಡವೆನಿಸಿದಾಗ,
ಋತು ಋತುವಿಗೂ
ನಿಸರ್ಗ ಸೃಷ್ಟಿಸುವ ಪ್ರಕೃತಿಯ

ಕೊಂಡಾಡುತ ಸುಮ್ಮನಿರಲೇ..!?! :)

-ಸವಿತ

16 comments:

ಅನಿಲ್ ರಮೇಶ್ said...

ಸವಿತ,
ಈ ಬ್ಲಾಗ್ ಕವಿತೆಗಳಿಗಾಗಿಯೇ ಮೀಸಲೇ??

ಅಂದ್ಹಾಗೆ,
ಕವನ ಚೆನ್ನಿದೆ..

-ಅನಿಲ್

Vihari said...

I didn't get!

PaLa said...

ಓಪನ್ ಮಾಡೋದು ಸುಲ್ಬ, ಮುಂದುವರ್ಸಿಕೊಂಡು ಹೋಗೋದು ಕಷ್ಟ.. ಆಲ್ ದಿ ಬೆಸ್ಟ್ :)

TechFiz said...

ಹೀಗೇ ಬರೆಯುತ್ತಿರಿ :)

SavithaSR said...

ಥ್ಯಾಂಕ್ಸ್ ಅನಿಲ್:) ಬರೀ ಕವಿತೆಗಳು?! ಹಾಗೇನಿಲ್ಲ :)

Vihari,
I too didn't get!!!

ಈಗಲೇ ಹೆದರಿಸ್ಬೇಡ ಪಾಲ :)

ಧನ್ಯವಾದಗಳು ಶಿವು.

-ಸವಿತ

Sathvik S.Rao said...

All the best Savitha...Kavithe chennagide

Shankar said...

Namaskara,

No words to explain your potential in wat ever you do....... Just go ahead... Simply superb..

Really happy to have u as a friend

SavithaSR said...

ಸಾತ್ವಿಕ್ ಮತ್ತು ಶಂಕರ್,
ಖುಷಿಯಾಯ್ತು :) ಧನ್ಯವಾದಗಳು

hariharapurasridhar said...

ಸವಿತಾ,
ಮೊದಲನೋಟಕೆ ಬ್ಲಾಗ್ ನನ್ನನ್ನು ಸೆಳೆಯಿತು.ಮುಂದುವರೆಸಿ.ಶುಭವಾಗಲಿ
ಹರಿಹರಪುರಶ್ರೀಧರ್

Srini said...

antu intu savitaaLa blog bantu...

:D

SavithaSR said...

ಧನ್ಯವಾದಗಳು ಶ್ರೀಧರ್ ಸಾರ್ :)
"ಎಲ್ಲ ಕವನ ರಾಶಿಯಲ್ಲಿ ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವೆ ನೀಡೆ ನಾನೆ ಧನ್ಯನು
ನನ್ನ ಕವನ ಧನ್ಯವು||"
ನಿಮ್ಮ ಪ್ರತಿಕ್ರಿಯೆಯ ಕವನ ಕೂಡ ಚೆಂದಿದೆ.
-ಸವಿತ

SavithaSR said...

ಹಾಯ್ ಶ್ರೀನಿ,
ಅಂತು ಇಂತೂ ನಿನ್ನ ಕಾಮೆಂಟ್ ಬಂತು :)
-ಸವಿತ

Manju Reddy said...

Naanu ond timenalli ede thara kavithe bariyoke start maadidde nannadrushtakke nange yaaru encourage maadlilla kanri:) ecape aagbitte:)

SavithaSR said...

ಈಗೂ ಕಾಲ ಮಿಂಚಿಲ್ಲ ಮಂಜು,
Better Late than Never! ಶುರು ಮಾಡಿ :)
-ಸವಿತ

KIRAN said...

Ninna padya odaloo chanda,
Ninna kavana Kelalu chanda,
IT hudugiyaaa baravage chanda,
Ellavu chanda Heege neerantavaagi kavithe, kavana bare, ella mana gelluvantalaagu

mouvi said...

howdu namma suttamuttalina parisarave sahitya rachanege preranhe... kavigala huttige parisarave karana ... alva...