Wednesday, November 11, 2009

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ!


ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು?
"ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆಯನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆಯೆನ್ನುವರು."
ಇದು ಆರೇಳನೇ ತರಗತಿಯಲ್ಲಿ ಕಲಿತ ಉತ್ತರ . :)

'ದ್ಯುತಿ ಸಂಶ್ಲೇಷಣೆ' ಪದ ಕನ್ನಡದ್ದಲ್ವಂತೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದ!
ಈ ನೀರ್ಬಣ್ಣ ಚಿತ್ರವನ್ನ ಡಾ.ಬಿ.ಜಿ.ಎಲ್.ಸ್ವಾಮಿಯವರ 'ಹಸುರು ಹೊನ್ನು' ಪುಸ್ತಕ ಓದಲಿಕ್ಕೆ ಶುರು ಮಾಡೋಕೆ ಮುಂಚೆ ಚಿತ್ರಿಸಿದ್ದು. "ಬೆಳಕಿನ ವಕ್ರೀಭವನ ಕ್ರಿಯೆ" ಅರ್ದಂಬರ್ದ ಇದೆ :)
-ಸವಿತ

7 comments:

ಶಿವಕುಮಾರ said...

E chitravannu nimma orkut-nalli nOdidde... nimma vivaraNeyilladeyu adu haagenisisittu... chitra mattu kavite vipareeta kutUhalakaari... prati saariyu bere bere anubhavagaLige avarade aada bhava- anubhava eraDu dakkisuva shakti adakkide endu naanu nambuttEne...

SavithaSR said...

ಸಾಹಿತ್ಯ ಕೂಡ ಒಂತರಾ abstract art :)

ಮಂಸೋರೆ said...

ಚಿತ್ರ ತುಂಬಾ ಚೆನ್ನಾಗಿದೆ.. ನೀವು ಕಲಾವಿದರೆಂದು ತಿಳಿದು ಮತ್ತಷ್ಟು ಸಂತೋಶವಾಯಿತು.. :)
ಸಾಹಿತ್ಯ ಕೂಡ ಒಂತರಾ abstract art :) ಹೌದೆನಿಸುತ್ತದೆ.

SavithaSR said...

ಧನ್ಯವಾದಗಳು ಮಂಸೋರೆ :)
'ಕಲಾವಿದೆ' ದೊಡ್ಡ ಪದ, ನಾ ಬರೀ "ಜಾಕ್ ಆಫ಼್ ಆಲ್" ಗುಂಪಿನವಳು:)
-ಸವಿತ

ವಿ.ರಾ.ಹೆ. said...

ನಮಸ್ತೆ.

ಇದು ಬಹಳ ಚೆನ್ನಾಗಿದೆ. ಒಳ್ಳೆ creativity.

SavithaSR said...

ಥ್ಯಾಂಕ್ಸ್ ವಿಕಾಸ್ :)

Manju Reddy said...

Hello Savitha Nee Bareda EEE Banna Seleyithu Nanna,Nee Bareda EEE Banna Seleyithu Nanna Marethe nanna kelasavanna nodutha nee bereda bannavanna:)