Saturday, January 2, 2010

ಹಲೋ ಹಲೋ ಚಂದಮಾಮ

ಎಲ್ರಿಗೂ ಹೊಸ ವರ್ಷದ ಶುಭಾಶಯಗಳು :)

ಛಂದ ಪುಸ್ತಕ ಮುಖಪುಟ ಸ್ಪರ್ಧೆಗೆ ನಾ ರಚಿಸಿದ ‘ಹಲೋ ಹಲೋ ಚಂದಮಾಮ’ ಮುಖಪುಟ :) ನಿಮಗೆ ಇಷ್ಟವಾಯ್ತಾ?! ತಿಳಿಸಿ :)

ಧನ್ಯವಾದಗಳು
-ಸವಿತ
(ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)


7 comments:

Omshivavprakash said...

ಚಂದಾಮಾಮನ್ನ ಕರ್ಕೊಂಡ್ ಬಂದೀರಿ.... ಸಕತ್ತಾಗಿದೆ ನೋಡಿ...

SavithaSR said...

"ಚಂದಾಮಾಮನ" ಚಿತ್ರ ಮೆಚ್ಚಿದ್ದಕ್ಕೆ ಧನ್ಯವಾದಗಳು ಶಿವು :)

ಮಂಸೋರೆ said...

ವಿನ್ಯಾಸ ಚೆನ್ನಿದೆ...

ಸಾಗರದಾಚೆಯ ಇಂಚರ said...

sooper

SavithaSR said...

ಥ್ಯಾಂಕ್ಸ್ ಮಂಜು ಮತ್ತು ಡಾಕ್ಟ್ರ‍ೇ :)

anil.b said...

Nimma kalpane nijjaku chanda adare e kelakanda badalavanegalu idare enu chanda

Hudugiya mukaavu swalpa kannuvaaage
Purnachandira iruvaage

arya_forU said...

nice one , mast aagide :)